ಕುಹೂ
 	ಸ್ವಾಯಂಭುವ ಮನ್ವಂತರದಲ್ಲಿ ಅಂಗಿರಸ ಮಹರ್ಷಿ ಮತ್ತು ಶ್ರದ್ಧಾದೇವಿಯರ ಮಗಳು. ಅಮಾವಾಸ್ಯೆಯ ಅಭಿಮಾನ ದೇವತೆ. ಸಿನೀವಾಲೀ, ರಾಕಾ, ಅನುಮತಿಯರು ಸಹೋದರಿಯರು. ಹವಿಷ್ಮಂತರೆಂಬ ಪಿತೃದೇವತೆಗಳನ್ನು ಮದುವೆಯಾದಳೆಂದು ವಿಷ್ಣುಪುರಾಣದಿಂದ ತಿಳಿದು ಬರುತ್ತದೆ.									
  *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ